ಪ್ರಶ್ನೆ: ಸರ್, ನಾನು ಮದುವೆಯಾಗಿ ಆರು ವರ್ಷಗಳಾಗಿವೆ. ಆದರೆ ಮಗು ಆಗಿಲ್ಲ. ಗಂಡನಿಂದ ನನಗೆ ಸಂಪೂರ್ಣ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ತಿಂಗಳು ನಾವಿಬ್ಬರೂ ಚೆನ್ನಾಗಿದ್ದೇವು. ಆ ಬಳಿಕ ಅವರು ಹೆಚ್ಚಿಗೆ ಟೂರ್ ಮೇಲಿರುತ್ತಾರೆ. ನನಗೆ ಸಮಯ ಕೊಡುತ್ತಿಲ್ಲ. ಈ ನಡುವೆ ನಾನು ಟ್ವಿಟರ್ ನಲ್ಲಿ ಪರಿಚಯವಾದನೊಬ್ಬನನ್ನು ಪ್ರೀತಿಸೋಕೆ ಶುರುಮಾಡಿರುವೆ. ಅವನಿಗೆ ಪರಿಚಯವಾಗಿ ಕೆಲವೇ ದಿನಗಳಲ್ಲಿ ಮೈ, ಮನ ಕೊಟ್ಟಿರುವೆ. ನನ್ನ ಗಂಡನಿಗಿಂತ ಗೆಳೆಯನೇ ಹೆಚ್ಚಿನ ಸುಖ ಕೊಡುತ್ತಿದ್ದಾನೆ. ನಾನು