ಪ್ರಶ್ನೆ: ನನ್ ಹೆಸರು ಬೇಡ. ಊರು ಯಾವುದು ಅಂತ ಕೇಳಬೇಡಿ. ನಾನು ಮದುವೆಗೂ ಮೊದಲು ಒಬ್ಬನನ್ನು ಪ್ರೀತಿ ಮಾಡುತ್ತಿದ್ದೆ. ಮೂರು ವರ್ಷ ಲವ್ ಮಾಡಿ ಎರಡು ವರ್ಷ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಆದರೆ ಮನೆ ಮಂದಿ ನನ್ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ನನ್ನ ಮಾವನೊಂದಿಗೆ ಮದುವೆಯಾಗಿದ್ದೇನೆ. ಮದುವೆಯಾಗಿ ಒಂದು ವರ್ಷ ಆಗಿದೆ. ಆದರೆ ಗಂಡನೊಂದಿಗೆ ಈಗಲೂ ಸೇರಿಲ್ಲ. ಹೀಗಾಗಿ ಗಂಡ, ಹೊಡೆಯುವುದು, ಬಡಿಯುವುದು ಮಾಡುತ್ತಿದ್ದಾನೆ. ಆದರೆ