ಪ್ರಶ್ನೆ: ನಮ್ಮ ಮನೆ ಎದುರಿನ ಮನೆಯಲ್ಲಿರುವ ಆಕೆ ನೋಡೋಕೆ ತುಂಬಾ ಸೂಪರ್ ಆಗಿದ್ದಾರೆ. ವಯಸ್ಸು 35. ನನಗೂ ಈಗ ಅಷ್ಟೇ ವಯಸ್ಸು. ಆಕೆಯ ಗಂಡ ದುಡಿಯೋಕೆ ಅಂತ ಮುಂಬೈಗೆ ಹೋಗಿ ಆರು ತಿಂಗಳಾಯಿತು. ಇನ್ನೂ ಬಂದಿಲ್ಲ. ಹೀಗಾಗಿ ಗಂಡ ಇಲ್ಲದ ಸಮಯದಲ್ಲಿ ನನ್ನನ್ನು ಕರೆದು ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದಾಳೆ. ನಮ್ಮಿಬ್ಬರ ಸಲುಗೆ ಪ್ರೀತಿ, ಬಿಟ್ಟಿರಲಾರದಷ್ಟು ಹೆಮ್ಮರವಾಗಿದೆ. ಆದರೆ ನಮ್ಮಿಬ್ಬರ ಸರಸದ ಬಗ್ಗೆ ನನ್ನ ಪತ್ನಿಗೆ ಅನುಮಾನ ಮೂಡಿದಂತಿದೆ. ಅವಳು ಸದಾ