ಪ್ರಶ್ನೆ: ನನ್ನ ಪತ್ನಿ ನನ್ನ ಜೊತೆಗೆ ಜಗಳ ಮಾಡಿಕೊಂಡು ತವರು ಮನೆ ಸೇರಿ ಈಗ ಒಂದು ವರ್ಷ ಆಗುತ್ತಿದೆ. ನನ್ನ ವಯಸ್ಸು 33. ಇನ್ನೂ ಮಕ್ಕಳಾಗಿಲ್ಲ. ತವರಿಗೆ ಹೋಗಿರುವ ಪತ್ನಿ ಎಷ್ಟೇ ಕರೆದೂ ಮನೆಗೆ ಬರುತ್ತಿಲ್ಲ. ಪತ್ನಿ ದೂರವಾಗಿರುವ ಕಾರಣ ಒಬ್ಬಳು ಯುವತಿಯೊಂದಿಗೆ ಅಫೇರ್ ನಲ್ಲಿದ್ದೇನೆ. ಅವಳು ಇಂಜಿನಿಯರಿಂಗ್ ಓದುತ್ತಿದ್ದಾಳೆ. ಆದರೆ ಅವಳು ನನ್ನ ಜತೆ ಬಂದು ಸುಖಿಸಿ ಹೋದಾಗಲೆಲ್ಲಾ ನನ್ನ ಕಡೆಯಿಂದ ಏನಾದರೂ ಕಾರಣ ಹೇಳಿ ಹಣ ಕೇಳುತ್ತಿದ್ದಾಳೆ. ಅವಳು