ಪ್ರಶ್ನೆ: ನನ್ ಮದುವೆಗೂ ಮೊದಲು ಒಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಮೂರು ವರ್ಷ ಲೈಂಗಿಕ ಕ್ರಿಯೆ ನಡೆಸಿದ್ದೆ. ಆದರೆ ಅವನು ಬೇರೆ ಹುಡುಗಿಯನ್ನು ಮದುವೆಯಾದ. ಆ ಬಳಿಕ ನಾನು ಮತ್ತೊಬ್ಬ ಹುಡುಗನನ್ನು ಪ್ರೀತಿ ಮಾಡಿದೆ. ಇವನೊಂದಿಗೆ ಎರಡು ವರ್ಷ ಸಂಭೋಗ ಮಾಡಿದೆ. ಅವನೂ ಬೇರೆ ಹುಡುಗಿಯನ್ನು ಓಡಿಸಿಕೊಂಡು ಹೋದ. ಮೂರನೇ ಹುಡುಗನು ವರ್ಷದವರೆಗೆ ನನ್ನನ್ನು ಚೆನ್ನಾಗಿ ಅನುಭವಿಸಿ ಕೈ ಕೊಟ್ಟ. ಈಗ ನಾಲ್ಕನೇ ಹುಡುಗ ನನ್ನ ಪ್ರೀತಿ ಮಾಡೋದಾಗಿ ಹೇಳ್ತಿದ್ದಾನೆ.