ಪ್ರಶ್ನೆ: ಸರ್, ನಾನು ಯುವತಿಯೊಬ್ಬಳನ್ನು ತುಂಬಾ ಪ್ರೀತಿ ಮಾಡುತ್ತಿರುವೆ. ಅವಳಿಗೆ ರೋಮ್ಯಾನ್ಸ್ ಮಾಡೋದು ಎಂದರೆ ತುಂಬಾ ಇಷ್ಟ. ಇನ್ನು ಆ ಥರದ ವಿಡಿಯೋಗಳನ್ನು ಹೆಚ್ಚಾಗಿ ನೋಡೋ ಅವಳು ತಾನಾಗಿಯೇ ನನ್ನ ಜೊತೆಗೆ ಎಲ್ಲಾ ಸುಖ ನೀಡುತ್ತಿದ್ದಾಳೆ. ಭರ್ಜರಿ ಸುಖ ಸಿಗುತ್ತಿದೆಯಾದರೂ ಅವಳೇ ಎಲ್ಲಾ ಮಾಡೋದ್ರಿಂದ ಕೊಂಚ ಇರಿಸುಮುರಿಸು ಆಗುತ್ತಿದೆ. ಅವಳಿಗೆ ಕಾಮ ಚಪಲ ಜಾಸ್ತಿ ಇರಬಹುದಾ? ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಆ ಯುವತಿ ಹೀಗೆ ಮಾಡಿದ್ದರಲ್ಲಿ