ಪ್ರಶ್ನೆ: ಸರ್, ನಾನು ಮದುವೆಯಾಗಿ ಏಳು ವರ್ಷಗಳಾಗಿವೆ. ಆದರೆ ಮಗು ಆಗಿಲ್ಲ. ಗಂಡನಿಂದ ನನಗೆ ಸಂಪೂರ್ಣವಾಗಿ ಹಾಸಿಗೆ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ದಿನಗಳು ಅವರು ಸರಿಯಾಗಿದ್ದರು. ಆ ಬಳಿಕ ಆಫೀಸ್ ನಲ್ಲಿರೋ ಹುಡುಗಿಯರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಹತ್ತು ಹನ್ನೆರಡು ದಿನಗಳಾದರೂ ನನ್ನ ಜೊತೆ ಮಲಗಿ ಸುಖಿಸೋದಿಲ್ಲ. ಮುಂದೇನು ಮಾಡಲಿ? ಉತ್ತರ: ನೀವು ಗಂಡನಿಗೆ ಏನು ಬೇಕು, ಏನು ಬೇಡ ಅನ್ನೋದನ್ನು ಅರ್ಥಮಾಡಿಕೊಳ್ಳಿ. ಅರ್ಥವಾಗದಿದ್ದರೆ ಅವರ