ಪ್ರಶ್ನೆ: ಸರ್, ನನಗೆ ಈಗ 25 ವರ್ಷ. ನಾನು ಪಿಯುನಿಂದ ಪಿಜಿವರೆಗೆ ಓದುತ್ತಿರುವಾಗ ಸಹಪಾಠಿಯನ್ನು ತುಂಬಾ ಪ್ರೀತಿ ಮಾಡಿದ್ದೆ. ಅವಳು ನನ್ನನ್ನು ತುಂಬಾ ಪ್ರೀತಿಮಾಡುತ್ತಿದ್ದಳು. ನಾವಿಬ್ಬರೂ ಏಳೆಂಟು ವರ್ಷ ಜೋಡಿ ಹಕ್ಕಿಯಾಗಿದ್ದೆವು. ನಾವಿಬ್ಬರೂ ಸಾಕಷ್ಟು ಸಲ ರತಿಸುಖ ಅನುಭವಿಸಿದ್ದೇವೆ. ಈಗ ಬೇರೆ ಹುಡುಗಿಯನ್ನು ಮದುವೆಯಾಗಿರುವೆ. ಆದರೆ ಪ್ರತಿದಿನ ರಾತ್ರಿ ವೇಳೆ ನಾನು ನನ್ನ ಪತ್ನಿ ಜತೆ ಸಮ್ಮಿಲನ ನಡೆಸೋವಾಗ ನನಗೆ ನನ್ನ ಮೊದಲಿನ ಪ್ರೇಯಸಿಯ ನೆನಪೇ ಕಾಡುತ್ತಿದೆ. ಅವಳಿಂದ ಸಿಕ್ಕ ಸುಖ,