ಪ್ರಶ್ನೆ: ಸರ್, ನಾನು ಸರಕಾರಿ ಕೆಲಸದಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನನ್ನ ಕಾಲೇಜಿನ ದಿನಗಳಲ್ಲಿ ಒಬ್ಬಳನ್ನು ಮನಸಾರೆ ಇಷ್ಟಪಟ್ಟಿದ್ದೆ. ಆದರೆ ಪ್ರಪೋಸ್ ಮಾಡಿರಲಿಲ್ಲ. ಈಗ ಅವಳಿಗೆ ಮದುವೆಯಾಗಿದೆ. ಅದೂ ಅಲ್ಲದೇ ನನ್ನದೇ ಕಚೇರಿಯಲ್ಲಿ ನನಗೆ ಸಹಾಯಕಿಯಾಗಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ನಾನು ಅವಳಿಗೆ ಪ್ರಪೋಸ್ ಮಾಡಿದೆ. ಅವಳೂ ಸಮ್ಮತಿಸಿದ್ದರಿಂದ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಆದರೆ ನನಗೆ ಮದುವೆಯಾಗಿ ಮಕ್ಕಳಿದ್ದಾರೆ. ಅವಳಿಗೆ ಇನ್ನೂ ಮದುವೆಯಾಗಿಲ್ಲ. ಮದುವೆಯಾಗದೇ ಗರ್ಭಧರಿಸಿದ್ದಾಳೆ.