ಪ್ರಶ್ನೆ: ಸರ್, ನನಗೆ ನನ್ನ ಪತ್ನಿಗಿಂತಲೂ ಆಕೆಯ ಸ್ನೇಹಿತೆ ಎಂದರೆ ಪಂಚಪ್ರಾಣ. ಪತ್ನಿಗೆ ಗೊತ್ತಾಗದಂತೆ ಅವಳ ಗೆಳತಿಯೊಂದಿಗೆ ಡೇಟಿಂಗ್, ಸಂಭೋಗ, ರೋಮ್ಯಾನ್ಸ್ ಎಲ್ಲಾ ನಡೆಸುತ್ತಿರುವೆ. ಈ ವಿಷಯ ಪತ್ನಿಗೆ ಗೊತ್ತಾದರೆ ಏನು ಮಾಡಲಿ? ಸಲಹೆ: ನಿಮ್ಮ ನಿಮ್ಮ ಪತ್ನಿಯ ಗೆಳತಿಯ ಸುಂದರತೆಗೆ ನೀವು ಮಾರುಹೋದರೆ ಅದಕ್ಕಿಂತ ದೊಡ್ಡ ನಷ್ಟ ನಿಮ್ಮ ಜೀವನದಲ್ಲಿ ಮತ್ತೊಂದಿಲ್ಲ. ಕೂಡಲೇ ಅವಳೊಂದಿಗೆ ನಡೆಸುತ್ತಿರುವ ಅಕ್ರಮ ಸಂಬಂಧದಿಂದ ಹೊರಬನ್ನಿ. ಅನೈತಿಕ ಸಂಬಂಧ ಯಾವಾಗಲೂ ಹಾನಿಕಾರಕ ಅನ್ನೋದನ್ನು