ಪ್ರಶ್ನೆ: ಸರ್, ನಾನು ಮದುವೆಯಾಗಿ ಮೂರು ವರ್ಷಗಳಾಗಿವೆ. ಮಗು ಆಗಿಲ್ಲ. ಗಂಡನಿಂದ ನನಗೆ ಸರಿಯಾಗಿ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ತಿಂಗಳು ನಾವಿಬ್ಬರೂ ಚೆನ್ನಾಗಿದ್ದೆವು. ಆ ಬಳಿಕ ಗಂಡ ನನ್ನ ಜೊತೆ ಮಲಗೋಕೆ ಬರುತ್ತಿಲ್ಲ. ಆಫೀಸ್ ನಲ್ಲಿನ ಹುಡುಗಿಯರ ಜೊತೆಗೆ ಚಾಟ್, ಹರಟೆ, ಟೂರ್ ಹೋಗುತ್ತಿದ್ದಾರೆ. ನನಗೆ ಜಿಗುಪ್ಸೆಯಾಗುತ್ತಿದೆ. ನಾನೂ ಬೇರೆಯವರನ್ನು ಲವ್ ಮಾಡಲಾ?ಉತ್ತರ: ನಿಮ್ಮ ಭವಿಷ್ಯ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಅಲ್ಪಕಾಲದ ಕಾಮ ಸುಖಕ್ಕೆ ನಿಮ್ಮ ಭವಿಷ್ಯವನ್ನು ಬಲಿಕೊಡಬೇಡಿ.