ಪ್ರಶ್ನೆ: ನನ್ನ ವಯಸ್ಸು 23. ನನಗೆ ಮನೆ ಬಾಡಿಗೆಗೆ ನೀಡಿರುವ ಓನರ್ ನ ಪತ್ನಿ ಈ ಸಮಸ್ಯೆಗೆ ಕಾರಣ. ಆಂಟಿಯ ಗಂಡ ದೂರದ ಊರಿಗೆ ಕೆಲಸಕ್ಕೆ ಹೋಗುತ್ತಾರೆ. ತಿಂಗಳಲ್ಲಿ ಬರೋದು ಒಂದೆರಡು ದಿನ ಮಾತ್ರ. ಆಂಟಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಮನೆಯಲ್ಲಿ ಒಬ್ಬರೇ ಇರೋದ್ರಿಂದ ಅವರ ಮನೆ ಮೇಲಿರುವ ನನ್ನ ಮನೆಗೆ ಆಗಾಗ ಬಂದು ಮಾತನಾಡುತ್ತಿದ್ದರು. ಅವರ ಉಬ್ಬು-ತಗ್ಗುಗಳು ನನ್ನಲ್ಲಿ ನೂರಾರು ಕಲ್ಪನೆಗಳನ್ನು ತಂದವು. ಸಲುಗೆ ಹೆಚ್ಚಾದ ಬಳಿಕ ಒಂದು ಸಲ