ಪ್ರಶ್ನೆ: ಸರ್, ನಾನು ಹುಡುಗಿಯೊಬ್ಬಳನ್ನು ತುಂಬಾ ಪ್ರೀತಿ ಮಾಡುತ್ತಿರುವೆ. ನಾವು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ. ಆದರೆ ರೋಮ್ಯಾನ್ಸ್ ಬಳಿಕ ಸಂಭೋಗ ಮಾಡುವಾಗ ಅವಳ ಗುಪ್ತಾಂಗ ಸಡಿಲವಾಗಿ ನನ್ನ ಗುಪ್ತಾಂಗ ಸೇರುತ್ತಿಲ್ಲ. ಇದರಿಂದ ನನಗೆ ಚಿಂತೆ ಕಾಡುತ್ತಿದೆ. ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಪ್ರೀತಿ ಮಾಡುವುದು ದೊಡ್ಡದಲ್ಲ. ಆದರೆ ಮದುವೆಗಿಂತ ಮೊದಲೇ ಸಂಭೋಗಕ್ಕೆ ಹಾತೊರೆದಾಗ ಆತುರವಾಗಿ ನಡೆಯೋ ಕೆಲಸದಿಂದ ಹೀಗಾಗುತ್ತದೆ.ಅನೈತಿಕ ಹಾಗೂ ಅಕ್ರಮ ಸಂಬಂಧ ಹೊಂದಿರೋದನ್ನು ಬಿಡಿ.