ಪ್ರಶ್ನೆ : ಸರ್, ನಾನು ಪದವಿ ಫೇಲ್ ಆಗಿರೋ ವಿದ್ಯಾರ್ಥಿ. ಮನೆಯಲ್ಲಿ ಕುಳಿತುಕೊಳ್ಳೋದಕ್ಕಿಂತ ಕಂಪ್ಯೂಟರ್ ಕಲಿಯೋಣ ಅಂತ ಕ್ಲಾಸ್ ಗೆ ಹೊರಟಿರುವೆ. ಅಲ್ಲಿ ಕಂಪ್ಯೂಟರ್ ಹೇಳಿಕೊಡೋ ಟೀಚರ್ ಅತೀ ಸುಂದರಿಯಾಗಿದ್ದಾಳೆ. ನಾನು ಅವಳ ಮೇಲೆ ಮೋಹಗೊಂಡಿದ್ದೇನೆ. ಅವಳು ಹತ್ತಿರಬಂದು ನನಗೆ ಪಾಠ ಮಾಡುತ್ತಿದ್ದರೆ ನನ್ನ ಕಾಮವನ್ನು ತಡೆಹಿಡಿದುಕೊಳ್ಳಲು ಆಗುತ್ತಿಲ್ಲ. ಆಕೆಯ ಮೇಲೆ ಲವ್ ಆಗುತ್ತಿದೆ. ಏನೇನು ಮಾಡಲಿ? ಪರಿಹಾರ ತಿಳಿಸಿ. ಸಲಹೆ: ಮೊದಲು ನೀವು ಫೇಲ್ ಆಗಿರೋ ವಿಷಯದ ಕುರಿತು