ಪ್ರಶ್ನೆ: ಸರ್, ನಾವು ಯಾವಾಗಲೂ ಆ ಬಸ್ ಸ್ಟಾಪ್ ನಲ್ಲಿ ಕುಳಿತಿರುತ್ತೇವೆ. ಸ್ಟಾಪ್ ಪಕ್ಕದ ಮನೆಯಲ್ಲಿ ಸುಂದರವಾದ ಆಂಟಿ ಇದ್ದಾಳೆ. ಅವಳು ಯಾವಾಗಲೂ ನಾನಿದ್ದಾಗ ಕಿಟಕಿ, ಬಾಗಿಲಲ್ಲಿ ನಿಂತು ನೋಡುತ್ತಿದ್ದಳು. ನಸುನಗುತ್ತಾ ಸ್ಮೈಲ್ ಕೊಡುತ್ತಿದ್ದಳು. ಒಂದು ದಿನ ಕರೆದು ಮಾತನಾಡಿಸಿ ರಾತ್ರಿ ಮನೆಗೆ ಬರಲು ಹೇಳಿದರು. ರಾತ್ರಿ ಸಲುಗೆ ಬೆಳೆದ ಬಳಿಕ ನೇರವಾಗಿ ಲೈಂಗಿಕ ವಿಷಯ ಪ್ರಸ್ತಾಪಿಸುತ್ತಾ ನನ್ನನ್ನು ಉದ್ರೇಕಿಸಿದಳು. ನನಗೂ ಸುಖ ಕೊಟ್ಟು ತಾನೂ ಮೈಮರೆತಳು. ಇದೀಗ