ಪ್ರಶ್ನೆ : ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ನನಗೆ ಇದೀಗ 27 ವರ್ಷಗಳು. ಈಚೆಗೆ ಕೆಲಸದ ನಿಮಿತ್ಯ ಒಂದಷ್ಟು ದಿನ ಹೊರ ದೇಶಕ್ಕೆ ಹೋಗಿದ್ದ ನನ್ನ ಹೆಂಡತಿ ಅಲ್ಲಿಂದ ಬಂದ ಬಳಿಕ ನಡೆ, ನಡೆತೆಯಲ್ಲಿ ಏಕಾಏಕಿಯಾಗಿ ಬದಲಾವಣೆ ಆಗಿದೆ. ರಾತ್ರಿ ಹೊತ್ತೂ ಸುಖ ನೀಡೋಕೆ ಸಹಕಾರ ನೀಡುತ್ತಿಲ್ಲ. ಅವಳ ಶೀಲದ ಮೇಲೆ ನನಗೆ ಅನುಮಾನ ಕಾಡುತ್ತಿದೆ. ಇದನ್ನು ಹೇಗೆ ಪರಿಹಾರ ಮಾಡಿಕೊಳ್ಳಲಿ. ಸಲಹೆ : ನಿಮ್ಮ ಪತ್ನಿಯ ನಡತೆ ಬಗ್ಗೆ