ಪ್ರಶ್ನೆ: ನಾನು 38 ವರ್ಷದ ಯುವಕ. ಸರಕಾರಿ ನೌಕರಿ ಸಿಗದ ಕಾರಣದಿಂದ ಬ್ಯುಸಿನೆಸ್ ಮಾಡಿಕೊಂಡಿರುವೆ. ಹೀಗಾಗಿ ನೌಕರಿ ಇಲ್ಲಾ ಅಂತ ನನಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಮದುವೆಗಾಗಿ ಹುಡುಗಿಯನ್ನು ಹುಡುಕಿ ಸಾಕಾಗಿ ಹೋಗಿದೆ. ಎಲ್ಲೂ ಹುಡುಗಿ ಸೆಟ್ ಆಗ್ತಿಲ್ಲ. ಹೀಗಾಗಿ ಕಾಲ್ ಗರ್ಲ್ ಗಳ ಸಹವಾಸ ಮಾಡುತ್ತಿರುವೆ. ಇದರಿಂದ ನನ್ನ ಮದುವೆಯಾದ ಬಳಿಕ ಪತ್ನಿಯಾಗೋಳಿಗೆ ಏನಾದರೂ ತೊಂದರೆಯಾಗುತ್ತಾ?ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ