ಪ್ರಶ್ನೆ: ಸರ್, ನಾನು ಒಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರದೂ ಐದು ವರ್ಷಗಳ ಲವ್. ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ಮಾಡಿರುವೆವು. ಆದರೆ ಲೈಂಗಿಕ ಕ್ರಿಯೆ ನಡೆಸೋವಾಗ ತುಂಬಾ ಹೆದರಿಕೆ ಆಗುತ್ತೆ. ಅವಳು ಗರ್ಭ ಧರಿಸಿದರೆ ಏನಾಗುತ್ತೋ ಅನ್ನೋ ಆತಂಕದಿಂದ ಸರಿಯಾಗಿ ಸುಖ ಸಿಗುತ್ತಿಲ್ಲ. ಮುಂದೇನು ಮಾಡಲಿ?ಉತ್ತರ: ಅಸಲಿಗೆ ನಿಮ್ಮದು ಸಮಸ್ಯೆಯೇ ಅಲ್ಲ. ನೀವು ನಿಮ್ಮ ಪ್ರೇಯಸಿ ಜತೆ ಲೈಂಗಿಕ ಸುಖ ಅನುಭವಿಸಲು