ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ. ಸಂಗಾತಿಯೊಡನೆ ಮನಸೋಇಚ್ಛೆ ಲೈಂಗಿಕ ಕ್ರೀಡೆಯಲ್ಲಿ ತೊಡಗುವುದು ಈ ಎಲ್ಲ ಒತ್ತಡ, ಆತಂಕ, ಭಯಗಳನ್ನು ನಿವಾರಿಸುವ ರಾಮಬಾಣವಾಗಿದೆ. ಸಂಗಾತಿಯೊಡನೆ ಮನಸೋಇಚ್ಛೆ ಲೈಂಗಿಕ ಕ್ರೀಡೆಯಲ್ಲಿ ತೊಡಗುವುದು ಈ ಎಲ್ಲ ಒತ್ತಡ, ಆತಂಕ, ಭಯಗಳನ್ನು ನಿವಾರಿಸುವ ರಾಮಬಾಣವಾಗಿದೆ. ಹಾಸಿಗೆಯಲ್ಲಿ ಗಂಡನಿಗೆ ಸುಖ ನೀಡುತ್ತೇನೋ ಇಲ್ಲವೋ ಎಂಬ ಆತಂಕ ಇಟ್ಟುಕೊಳ್ಳಲೇಬೇಡಿ.ತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ