ಹೆಣ್ಣಿನ ಸ್ತನಗಳೊಂದರೆ ಗಂಡಸರಿಗೆ ಇನ್ನಿಲ್ಲದ ಆಕರ್ಷಣೆ, ಮಹಿಳೆಯರಿಗೆ ಅಭಿಮಾನದ ಸಂಕೇತ. ರಸಿಕತೆಯನ್ನು ಯಾವಾಗಲೂ ತುಂಬಿಕೊಂಡಿರುವ ಕಣ್ಣುಗಳು ಬೇಡಬೇಡವೆಂದರೂ ಕುತ್ತಿಗೆಯ ಕೆಳಗಿನ ಆ ಕೊಬ್ಬಿದ ಸಣ್ಣ ಪರ್ವತಗಳತ್ತಲೇ ಹೋಗುತ್ತಿರುತ್ತದೆ. ಪುರುಷನಿಗೆ ಸಿಗುವ ಎಲ್ಲಕ್ಕಿಂತ ಹೆಚ್ಚಿನ ರೋಮಾಂಚನದ ಘಟ್ಟವೆಂದರೆ, ಆ ಹೆಣ್ಣಿನ ಸ್ತನಗಳನ್ನು ಸ್ಪರ್ಶಿಸಲು, ಮರ್ದಿಸಲು, ಮುದ್ದಾಡಿಸಲು ಅವಕಾಶ ಸಿಕ್ಕಾಗ.ಅದರಲ್ಲಿಯೂ ಮೊದಲ ಬಾರಿಗೆ ಆಲಂಗಿಸಿದಾಗ ಸಿಗುವ ಆ ಉತ್ಕಟವಾದ ಆನಂದವಿದೆಯಲ್ಲ, ಅದನ್ನು ಅನುಭವಿಸಿದವರಿಗೇ ಗೊತ್ತು. ಈ ಕ್ಷಣಿಕ ಸುಖಗಳೇನೇ ಇರಲಿ, ಗಂಡುಹೆಣ್ಣಿನ