ಗಂಡ ಸೇರುತ್ತಿಲ್ಲ. ಗಂಡನ ಸಾಲ ತೀರಿಸಲು ಅನಿವಾರ್ಯವಾಗಿ ನಾನು ಬೇರೆ ಗಂಡಸರ ಜತೆಗೆ ಮಲಗುತ್ತಿದ್ದೇನೆ. ದಯವಿಟ್ಟು ಪರಿಹಾರ ತಿಳಿಸಿ.