ರತಿಸುಖ ವಿಷಯದಲ್ಲಿ ಎಷ್ಟೇ ಅರಿವು ಪಡೆದಿದ್ದರೂ ಮೊದಲ ಸಲ ಸಂಭೋಗಕ್ಕೆ ಮುಂದಾದಾಗ ಗಾಬರಿ, ಮುಜುಗರ, ಗೊಂದಲಕ್ಕೀಡಾಗುವುದು ಸಾಮಾನ್ಯ. ಮಹಿಳೆಯರಲ್ಲಿ ಅನೇಕ ಅಪನಂಬಿಕೆಗಳಿರುತ್ತದೆ. ಆದರೆ, ಮಹಿಳೆಯರ ಕೆಲ ತಪ್ಪು ಗ್ರಹಿಕೆ ಅವರ ಲೈಂಗಿಕ ಜೀವನಕ್ಕೆ ತೊಂದರೆಯಾಗಬಾರದು. ಹಲವು ಬಾರಿ ಅತಿಯಾದ ಕಾಮವಾಂಛೆಯುಳ್ಳ ಸಂಗಾತಿಯ ಮೇಲೆ ಅನುಮಾನ ಹುಟ್ಟುವುದು ಸಹಜ ಆದರೆ, ಇದು ನೈಸರ್ಗಿಕವಾಗಿ ಬರುವ ಪ್ರತಿಕ್ರಿಯೆ ಎಂಬುದನ್ನು ಮರೆಯಬಾರದು.ಮಹಿಳೆ ತನ್ನ ಸ್ತನ, ನಿತಂಬಗಳನ್ನು ಆಕರ್ಷಕವಾಗಿ ತೋರಿಸುವ ಪರಿಗೆ ಪುರುಷ ಸೋತು