ಪ್ರೇಮ ಕಾಮದ ಆಟದ ಮೊದಲ ಇನ್ನಿಂಗ್ಸ್ ಶುರುವಾಗುವುದೇ ಸ್ಪರ್ಶ ಸುಖದಿಂದ...ಅಲ್ಲಿ ಮುಟ್ಟಿಬಿಟ್ಟೆ. ಮೈ ಜುಂ ಅಂದುಬಿಟ್ಟಿತು ಎಂದು ಹೇಳುವುದನ್ನು ಕೇಳಿರುತ್ತೀರಾ. ಪ್ರತಿ ಮನುಷ್ಯನ ದೇಹದಲ್ಲಿ ಕರೆಂಟ್ ಪಾಸ್ ಆಗುತ್ತಿರುತ್ತದೆ. ಅದರಲ್ಲೂ ನಿಮ್ಮ ಸಂಗಾತಿ ಸ್ಪರ್ಶ ಸಿಕ್ಕರೆ ಹಿತವಾದ ಶಾಕ್ ಆಗುವುದಂತೂ ನಿಜ. ಸ್ತ್ರೀ ಹಾಗೂ ಪುರುಷರಲ್ಲಿ ಪ್ರತ್ಯೇಕವಾದ ಉದ್ರೇಕ ಪ್ರದೇಶಗಳಿರುತ್ತದೆ. ಉದ್ರೇಕತೆಗೆ ಎಳೆದೊಯ್ಯಬಲ್ಲ ಈ ಪ್ರದೇಶಗಳು ಪ್ರತಿ ಪುರುಷ -ಸ್ತ್ರೀಯರ ಆಕರ್ಷಣೆ ಅಂಗದ ಮೇಲೆ ನಿಂತಿರುತ್ತದೆ.ಮಹಿಳೆಯರ ಉಬ್ಬು ತಗ್ಗುಗಳನ್ನು