ಪ್ರಶ್ನೆ: ಮಹಿಳೆಯರು ಮಾತ್ರವಲ್ಲ ಪುರುಷರೂ ಕೆಲವೊಂದು ಬಾರಿ ಸಂಕಟದ ಪರಿಸ್ಥಿತಿಗೆ ಸಿಲುಕುತ್ತಾರೆ. ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳೋದಕ್ಕೆ ಪರದಾಡುತ್ತಾರೆ. ಪತ್ನಿ ಸರಿಯಾಗಿ ಹಾಸಿಗೆ ಸುಖ ನೀಡೋದಿಲ್ಲ. ಸರಿಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿಲ್ಲ ಅನ್ನೋದು ಬಹುತೇಕ ಪುರುಷರ ಚಿಂತೆಗೆ ಕಾರಣವಾಗಿರುತ್ತದೆ.ಪುರುಷರು ಇಂತಹ ಸಂದರ್ಭದಲ್ಲಿ ಬಹುತೇಕವಾಗಿ ಹಸ್ತಮೈಥುನಕ್ಕೆ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ತಮ್ಮ ಲವರ್ ನ ಜೊತೆ ಮಜಾ ಮಾಡುತ್ತಾ ಪತ್ನಿಯಿಂದ ಸಿಗದ ಸುಖ ಪಡೆದುಕೊಳ್ಳುತ್ತಾರೆ. ಆದರೆ ಕೆಲವೊಂದಿಷ್ಟು ಜನರು ಕಾಲ್ ಗರ್ಲ್