Widgets Magazine

ಹುಡುಗಿ ಜೊತೆ ಲೈಂಗಿಕ ಕ್ರಿಯೆ ನಡೆಸೋವಾಗ ಸ್ಪಂದಿಸದಿದ್ದರೆ ಮಜಾ ಸಿಗೋದಿಲ್ವಾ?

ಬೆಂಗಳೂರು| Jagadeesh| Last Modified ಮಂಗಳವಾರ, 14 ಜನವರಿ 2020 (15:51 IST)
ಪ್ರಶ್ನೆ: ನಾನು ನನ್ನ ಲವರ್ ಜೊತೆಗೆ ವಾರಕ್ಕೆರಡು ಬಾರಿಯಾದರೂ ಲೈಂಗಿಕ ಸಂಪರ್ಕ ಮಾಡುತ್ತಿರುವೆ. ಆದರೆ ಅವಳು ಸ್ಪಂದನೆ ನೀಡುತ್ತಿಲ್ಲ. ಹೀಗಾಗಿ ನಾನು ನಿರೀಕ್ಷೆ ಮಾಡಿದಷ್ಟು ಸುಖ, ಖುಷಿ ಸಿಗುತ್ತಿಲ್ಲ. ಮುಂದೇನು ಮಾಡೋದು?

ಸಲಹೆ : ದಂಪತಿ ಅಥವಾ ಜೋಡಿಗಳಲ್ಲಿ ಯಾವತ್ತಿಗೂ ಲೈಂಗಿಕ ಕ್ರಿಯೆ ಎನ್ನುವುದು ಏಕಮುಖ ಆಗಬಾರದು. ಗಂಡು - ಹೆಣ್ಣು ಸೇರಿ ಸಮಾನವಾಗಿ ಸುಖ ಅನುಭವಿಸಿದರೇ ಅದರಿಂದ ತೃಪ್ತಿ ಸಿಗಲು ಸಾಧ್ಯ.
 
ಆದರೆ ಪುರುಷರು ಮಿಲನ ಕ್ರಿಯೆ ವಿಚಾರದಲ್ಲಿ ಆತುರ ಮಾಡುತ್ತಾರೆ ಎನ್ನುವುದು ಮಹಿಳೆಯರ ಕಂಪ್ಲೇಂಟ್. ಇದರಿಂದಾಗಿ ಎಷ್ಟೋ ದಂಪತಿ ನಡುವೆ ಮಹಿಳೆ ನಿಜವಾಗಿಯೂ ಲೈಂಗಿಕ ತೃಪ್ತಿ ಪಡೆದುಕೊಳ್ಳುವುದಿಲ್ಲ.
 
ಹೀಗಾಗಿ ಪುರುಷರು ಅಂತಿಮ ಹಂತದ ಬಗ್ಗೆ ಮಾತ್ರ ಗಮನಹರಿಸದೇ ಮೊದಲು ಮಹಿಳೆ ಸಂಗಾತಿಯನ್ನು ಮಾತಿನಿಂದ, ರಮಿಸುವಿಕೆಯಿಂದ ಉತ್ತುಂಗಕ್ಕೇರಿಸುವುದರತ್ತ ಗಮನಹರಿಸಬೇಕು. ಇದರಿಂದ ನಿಮ್ಮ ಲೈಂಗಿಕ ಜೀವನ ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ. ನಿಮ್ಮ ಪ್ರೇಯಸಿ ಜೊತೆಗೆ ಕುಳಿತು ಮಾತನಾಡಿ ಲೈಂಗಿಕತೆ ಬಗ್ಗೆ ಚರ್ಚೆ ಮಾಡಿ. ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :