ಚಿಕ್ಕ ಮನೆಯಾಗಿದ್ದರೆ ನೂತನ ದಂಪತಿಗೆ ಮನಸ್ಸು ಬಿಚ್ಚಿ ನಡೆದುಕೊಳ್ಳಲು ಕಷ್ಟವಾಗುತ್ತದೆ. ಹಿರಿಯರ ಎದುರು ರೋಮ್ಯಾಂಟಿಕ್ ಆಗಿರಲು ಒಂದು ರೀತಿಯ ಸಂಕೋಚ.