ನಾನು ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ ಆತನ ಜೊತೆ ಕಳೆದ ಹಿಂದಿನ ನೆನಪುಗಳು ನನ್ನನ್ನು ಕಾಡುತ್ತಿದೆ. ಇದರಿಂದ ನನ್ನ ಮದುವೆಯಾಗುವ ಹುಡುಗನ ಜೊತೆ ಆರಾಮವಾಗಿರಲು ಆಗುತ್ತಿಲ್ಲ.