ಲೈಂಗಿಕ ಜೀವನಕ್ಕೆ ಕೆಲವೊಂದು ಆಹಾರ ಉತ್ತಮ ಟಾನಿಕಂತೆ ಕೆಲಸ ಮಾಡುತ್ತದೆ. ಆದರೆ ಈ ಕೆಲವೊಂದನ್ನು ತಿಂದರೆ ಹಾಸಿಗೆ ಸುಖ ಕನ್ನಡಿಯ ಗಂಟು ಆಗುತ್ತೆ ಅಂತ ಸಂಶೋಧನೆಗಳು ತಿಳಿಸಿವೆ. ಫ್ರೈಡ್ ಚಿಕನ್ ಇಷ್ಟಪಡುವವರಿಗೊಂದು ಬ್ಯಾಡ್ ನ್ಯೂಸ್. ಫ್ರೈಡ್ ಚಿಕನ್ ತಿನ್ನವರು ಲೈಂಗಿಕ ಸಂಬಂಧಿ ಸಮಸ್ಯೆಗೊಳಗಾಗುತ್ತಾರಂತೆ.ತೈವಾನ್ ನ 17 ವರ್ಷದ ಹುಡುಗ ಜಾಕಿ ಎಂಬಾತನು ಫ್ರೈಡ್ ಚಿಕನ್ ತಿನ್ನುತ್ತಿದ್ದರಿಂದ ಆತನ ತೂಕ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಶುರುವಾಗಿದೆ. ಆದ್ರೆ ಇದನ್ನು ನಿರ್ಲಕ್ಷಿಸಿದ ಜಾಕ್,