ಪ್ರೇಯಸಿ - ಪ್ರಿಯಕರ ತಮ್ಮ ಮೊದಲ ಸರಸ, ಸಮಾಗಮದ ಬಗ್ಗೆ ಹಲವು ಕನಸುಗಳನ್ನು ಕಟ್ಟುಕೊಂಡಿರುತ್ತಾರೆ. ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿರುತ್ತಾರೆ. ಮೊದಲ ಸಮಾಗಮ ಸುಖಕ್ಕೆ ಈ ಟಿಪ್ಸ್ ಪಾಲಿಸಿ ನೋಡಿ. ಕಾಮ ಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ಸಂಗಾತಿಯ ಮನ ಇಂಗಿತವನ್ನು ಅರಿಯಿರಿ. ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ. ದೇಹದ ಖಾಸಗಿ ಸ್ಥಳಗಳನ್ನು ಸರಸಕ್ಕೂ ಮೊದಲು ಶುಚಿಗೊಳಿಸಿಕೊಳ್ಳಿ. ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ,