ಪ್ರಶ್ನೆ: ನಾನು 35 ವರ್ಷದ ಗೃಹಸ್ಥ. ಈ ಮೊದಲು ಸಂಬಂಧಿಕರಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆಗ ಅವಳೊಂದಿಗೆ ಭರ್ಜರಿಯಾಗಿ ಸುಖ ಪಡೆದಿರುವೆ. ಮೊದಲ ಮಿಲನದ ನಂತರ ಕಡೆಪಕ್ಷ ವಾರಕ್ಕೆ ಒಮ್ಮೆಯಾದರೂ ನಾವು ಒಂದಾಗಿ ಯಾರೂ ಇಲ್ಲದ ಕಡೆ ಸೇರಿ ರತಿಕ್ರೀಡೆ ಆಡುತ್ತಿದ್ದೆವು. ಇದಾಗಿ ಹತ್ತು ವರ್ಷಗಳೇ ಕಳೆಯುತ್ತಿವೆ. ಈಚೆಗೆ ಮತ್ತೆ ಭೇಟಿಯಾದ ಮೊದಲ ಪ್ರೇಯಸಿಗೆ ಮದುವೆಯಾಗಿದೆ. ಆದರೂ ಆಕೆ ತನ್ನ ಮಗುವಿಗೆ ತಂದೆ ನಾನೇ ಆಗಬೇಕು ಅಂತ ಒತ್ತಾಯ ಮಾಡ್ತಿದ್ದಾಳೆ. ಉತ್ತರ: ನೀವು ಯೌವನದಲ್ಲಿ