ಯೋಗ ಆರೋಗ್ಯ ಭಾಗ್ಯಕ್ಕೆ ಪೂರಕ. ಸಮಾಗಮದಲ್ಲೂ ತನ್ನದೇ ಆದ ಪಾತ್ರವನ್ನು ಪರೋಕ್ಷವಾಗಿ ವಹಿಸುತ್ತಲೇ ಇದೆ. ಯೋಗಾಸನದ ಭಂಗಿಯಾಗಿರೋ ಹಲಾಸನ ಪುರುಷ- ಮಹಿಳೆಯ ಲೈಂಗಿಕ ಶಕ್ತಿ ವೃದ್ಧಿಸುತ್ತದೆ. ನೆಲದ ಮೇಲೆ ಅಂಗಾತ ಮಲಗಬೇಕು. ಉಸಿರನ್ನು ಎಳೆದುಕೊಳ್ಳುತ್ತ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡು ಕೈಗಳನ್ನು ಬೆನ್ನಿಗೆ ಆಧಾರವಾಗಿರುವಂತೆ ನೋಡಿಕೊಂಡು ಕಾಲುಗಳನ್ನು ಭೂಮಿಗೆ ತಾಗಿಸಬೇಕು. ನಂತ್ರ ಕೈಗಳನ್ನು ಕಾಲಿನ ವಿರುದ್ಧ ದಿಕ್ಕಿಗೆ ಚಾಚಬೇಕು. ಇದರಿಂದ ಪುರುಷ ಹಾಗೂ ಮಹಿಳೆ ಇಬ್ಬರ ಲೈಂಗಿಕ