ಪ್ರಶ್ನೆ: ಅವಳು ಪ್ರಾಯ ತುಂಬಿದ ಆಂಟಿ. ವಯಸ್ಸು 30. ಅವಳ ಗಂಡ ಬೇರೆ ರಾಜ್ಯದಲ್ಲಿದ್ದಾರೆ. ಹೀಗಾಗಿ ಮನೆಯಲ್ಲಿ ಒಬ್ಬಳೇ ಇರುವ ನನ್ನ ಜತೆ ಪರಿಚಯಮಾಡಿಕೊಂಡಿದ್ದಾಳೆ. ನಾವಿಬ್ಬರೂ ಅಕ್ಕ ಪಕ್ಕದ ಮನೆಯಲ್ಲಿಯೇ ಇದ್ದೇವೆ. ಪರಿಚಯ ಸಲುಗೆಯಾಗಿ ಮಾರ್ಪಟ್ಟ ಬಳಿಕ ನಾವಿಬ್ಬರೂ ಒಬ್ಬರನ್ನು ಒಬ್ಬು ಬಿಟ್ಟು ಒಂದು ದಿನವೂ ಇಲ್ಲ. ಕಳೆದೊಂದು ವರ್ಷದಿಂದ ನಾವಿಬ್ಬರೂ ನಿತ್ಯ ಸೇರುತ್ತಿದ್ದೇವೆ. ಆದರೆ ಆಂಟಿಯಿಂದ ನನಗೆ ಯಾವ ರೀತಿಯಾದರೂ ರೋಗ ಬರಬಹುದಾ? ತಿಳಿಸಿ.ಉತ್ತರ: ಪರಸ್ತ್ರೀಯನ್ನು ನೋಡುವುದು ಮತ್ತು ಅವರ ಜತೆ