ನನ್ನನ್ನೇ ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಾಳೆ. ಹಣಕ್ಕೂ ಬೇಡಿಕೆ ಇಡುತ್ತಿದ್ದಾಳೆ. ಇದು ಹನಿ ಟ್ರ್ಯಾಪ್ ಇದೆಯೇ? ಒಂದು ಬಾರಿ ಸೇರಿದರೆ ಹೀಗೆಲ್ಲಾ ಆಗುತ್ತಾ?