ಪ್ರಶ್ನೆ: ಸರ್, ನಾನು ಯುವತಿಯೊಬ್ಬಳನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿರುವೆ. ನಾವು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ. ಆದರೆ ಈಚೆಗೆ ಅವಳು ನಿನಗೆ ಏನು ಬೇಕಾದರೂ ಮಾಡಿಕೋ ಆದರೆ ಗುಪ್ತಾಂಗ ಮಾತ್ರ ಟಚ್ ಮಾಡಬೇಡ ಅಂತಿದ್ದಾಳೆ. ಇದರಿಂದಾಗಿ ನಾನು ತುಂಬಾ ಡಿಪ್ರೆಸ್ ಆಗಿರುವೆ. ಅವಳೊಂದಿಗೆ ಜಗಳ ತೆಗೆದುಕೊಂಡು ವಾಪಸ್ ಬಂದಿರುವೆ. ಈಗ ಅವಳು ದೂರವಾಗುತ್ತಿದ್ದಾಳೆ. ಸಲಹೆ ತಿಳಿಸಿ.ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಆ ಯುವತಿ ಹೀಗೆ ಮಾಡಿದ್ದರಲ್ಲಿ