ಪ್ರಶ್ನೆ: ಹೆಸರು, ಊರು, ಯಾವ ವಿಳಾಸ ಬೇಡ. ನಾನು 23 ವರ್ಷದ ಯುವಕ, ಇನ್ನೂ ಮದುವೆಯಾಗಿಲ್ಲ. ನಮ್ಮ ಮನೆಗೆ ಬಾಡಿಗೆ ಬಂದಿರೋ 25 ವರ್ಷದ ಆಂಟಿ ನೋಡಿದರೆ ಕನಸಲ್ಲೂ ಕಾಡುತ್ತಾಳೆ ಅಂಥ ಸುಂದರಿ. ಅವಳಿಗೆ ಒಂದು ಮಗುವಿದೆ. ಆದರೆ ಅವಳು ಅವಳ ಗಂಡನಿಗೆ ಎರಡನೇ ಹೆಂಡತಿ. ಆಕೆಯ ಗಂಡನಿಗೆ ಈಗಾಗಲೇ ಮೊದಲ ಪತ್ನಿ ಇದ್ದಾಳೆ. ಆದರೆ ಬೇರೆ ಮನೆ ಮಾಡಿದ್ದಾನೆ. ಹೀಗಾಗಿ ಎರಡನೇ ಪತ್ನಿ ಮನೆಗೆ ಆತ ಮೊದಲು