ತವರಿಗೆ ಹೋಗಿರುವ ಪತ್ನಿ ಎಷ್ಟೇ ಕರೆದೂ ಮನೆಗೆ ಬರುತ್ತಿಲ್ಲ. ಪತ್ನಿ ದೂರವಾಗಿರುವ ಕಾರಣ ಒಬ್ಬಳು ಯುವತಿಯೊಂದಿಗೆ ಅನುರಕ್ತನಾಗಿದ್ದೇನೆ. ಅವಳು ಇಂಜಿನಿಯರಿಂಗ್ ಓದುತ್ತಿದ್ದಾಳೆ.