ಪ್ರಶ್ನೆ: ಹೆಸರು, ಊರು, ಯಾವ ವಿಳಾಸ ಬೇಡ. ನಾನು 28 ವರ್ಷದ ಯುವಕ, ಇನ್ನೂ ಮದುವೆಯಾಗಿಲ್ಲ. ನಮ್ಮ ಪಕ್ಕದ ಮನೆಯಲ್ಲಿರುವ ಯುವತಿ ತುಂಬಾ ಚೂಟಿಯಾಗಿದ್ದಾಳೆ. 20 ವರ್ಷದ ಆಕೆಯನ್ನ ನೋಡಿದರೆ ಕನಸಲ್ಲೂ ಕಾಡುತ್ತಾಳೆ ಅಂಥ ಸುಂದರಿ. ಆದರೆ ಅವಳು ಅವಳ ಅಪ್ಪನಿಗೆ ಎರಡನೇ ಹೆಂಡತಿ ಮಗಳು. ಅವಳ ಅಪ್ಪ ತನ್ನಿಬ್ಬರು ಪತ್ನಿಯರಿಗೆ ಬೇರೆ ಮನೆ ಮಾಡಿದ್ದಾನೆ. ಹೀಗಾಗಿ ಎರಡನೇ ಪತ್ನಿ ಮನೆಗೆ ಆತ ಮೊದಲು ಆಗಾಗ ಬರುತ್ತಿದ್ದ. ಆದರೆ ಈಗೀಗ