ಪ್ರಶ್ನೆ: ಸರ್, ನಾನು ಒಬ್ಬರ ಮನೆಯಲ್ಲಿ ಬಾಡಿಗೆಗೆ ಇದ್ದೇನೆ. ಆ ಮನೆಯ ಓನರ್ ಆಂಟಿ ಯಾವಾಗಲೂ ಡಬಲ್ ಮೀನಿಂಗ್ ನಲ್ಲೇ ನನ್ನ ಜತೆ ಮಾತನಾಡುತ್ತಿದ್ದಾರೆ. ಒಂದಿನ ನನ್ನ ರೂಮಿಗೆ ಬಂದವರೇ ನನ್ನ ಪ್ಯಾಂಟ್ ಸೈಜ್ ಕೇಳಿದ್ರು. ಅಲ್ಲದೇ ನನ್ನ ಬನಿಯನ್ ಸೈಜ್, ಕಾಚಾ ಸೈಜ್ ಕೇಳಿದ್ರು. ಸಾಲದ್ದಕ್ಕೆ ಅವಳ ಒಳ ಉಡುಪಿನ ಸೈಜ್ ಬಗ್ಗೆ ನಾನು ಕೇಳದಿದ್ದರೂ ಪದೇ ಪದೇ ಹೇಳುತ್ತಿದ್ದಾರೆ. ಬೇಕಿದ್ದರೆ ನೀನೇ ಚೆಕ್ ಮಾಡು ಅಂತ ನನ್ನ