ಪ್ರಶ್ನೆ: ನನಗೆ ಒಂದು ಹುಡುಗಿಯನ್ನು ಮದುವೆಗಾಗಿ ಮನೆಮಂದಿ ಗೊತ್ತು ಮಾಡಿದ್ದಾರೆ. ಅವಳು ಮೊದಲೇ ಬೇರೋಬ್ಬನನ್ನು ಪ್ರೀತಿ ಮಾಡುತ್ತಿದ್ದಳು ಎನ್ನುವ ವಿಷಯ ಗೊತ್ತಾಗಿದೆ. ಈಗಿನ ಕೆಲವು ಹುಡುಗಿಯರು ಪ್ರೀತಿ ಮಾಡಿದರೆ ಪ್ರೀತಿ ಮಾಡೋವಾಗಲೇ ಆ ಸುಖ ಕೂಡ ಪಡೆದುಕೊಂಡಿರುತ್ತಾರೆ ಅಂತ ನನ್ನ ಗೆಳೆಯರು ಹೇಳುತ್ತಿದ್ದಾರೆ. ಹಾಗಾದರೆ ನಾನು ಮದುವೆಯಾಗೋ ಹುಡುಗಿ ಕೂಡ ಬೇರೊಬ್ಬನೊಂದಿಗೆ ಆ ಕ್ರಿಯೆ ನಡೆಸಿರಬಹುದಾ? ಎರಡು ವರ್ಷ ಬೇರೆಯವನ ಜತೆ ಲವ್ ಮಾಡಿ ಈಗ ನನ್ನನ್ನು ಮದುವೆಯಾಗುತ್ತಿದ್ದಾಳೆ. ಅವಳನ್ನು