ಪ್ರಶ್ನೆ: ಸರ್, ನಾನು ಪದವಿ ಓದುತ್ತಿರುವೆ. ಈ ನಡುವೆ ಕಾಂಪಿಟೇಟಿವ್ ಎಕ್ಸಾಮ್ಸ್ ಗಳಿಗೆ ಪ್ರಿಪೇರ್ ಆಗುತ್ತಿರುವೆ. ಆದರೆ ನಮ್ಮ ಮನೆ ಪಕ್ಕದಲ್ಲಿಯೇ ಮ್ಯಾಥ್ಸ್ ಟೀಚರ್ ಇದ್ದಾಳೆ. ಅವಳು ನೋಡೋಕೆ ಸೂಪರ್ ಫಿಗರ್, ಒಬ್ಬಳು ಮಗಳಿದ್ದರು ಈಗಲೂ ಮೈ ಕೈ ತುಂಬಿಕೊಂಡು ಸಖತ್ ಆಗಿದ್ದಾಳೆ. ನನಗೆ ಮ್ಯಾಥ್ಸ್ ಕಲಿಸಿಕೊಡ್ತೀನಿ ಅಂತ ಪದೇ ಪದೇ ಕರೆಯುತ್ತಿದ್ದಳು. ನಾನೂ ಕೂಡ ಮೊದಲಿಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ಹೋದೆ. ಆದರೆ ಆ ಬಳಿಕ ಅವಳು ಕ್ಲೋಸ್ ಆದಳು.