ಪ್ರಶ್ನೆ: ಸರ್, ನಾನು ಹಿರಿಯ ಅಧಿಕಾರದಲ್ಲಿರೋ ವ್ಯಕ್ತಿಯ ಪತ್ನಿ. ನನ್ನ ವಯಸ್ಸು 30. ಇಬ್ಬರು ಮಕ್ಕಳಿದ್ದಾರೆ. ಗಂಡನ ವಯಸ್ಸು 45. ನನಗಿಂತ 15 ವರ್ಷ ದೊಡ್ಡವರು. ಇನ್ನು ಅವರಿಗೆ ರಸಿಕತೆಯೇ ಇಲ್ಲ. ದಿನಪೂರ್ತಿ ಆಫೀಸ್ ನಲ್ಲಿದ್ದು ರಾತ್ರಿ ಕಾಟಾಚಾರಕ್ಕೆ ಮಾಡಿ ದೊಪ್ಪನೆ ಮಲಗುತ್ತಾರೆ. ಕೆಲಸದ ಟೆನ್ಶನ್ ಟೆನ್ಶನ್ ಅಂತ ಗೊಣಗುತ್ತಿರುತ್ತಾರೆ. ಶುದ್ಧ ಕಂಜೂಸ್ ಬೇರೆ. ಆದರೆ ನನಗೆ ಅವರ ನಡುವಳಿಕೆ ಇಷ್ಟವಾಗುತ್ತಿಲ್ಲ. ರಾತ್ರಿ ಸುಖವೂ ಸಿಗುತ್ತಿಲ್ಲ. ಹೀಗಾಗಿ ಪಕ್ಕದ ಮನೆಯ ಯುವಕನ