ಪ್ರಶ್ನೆ: ಸರ್, ನನ್ನ ಗಂಡ ದೂರದ ದೇಶದಲ್ಲಿದ್ದಾರೆ. ಕೆಲಸದ ಮೇಲೆ ಹೋಗಿರೋ ಅವರು ವರ್ಷದಲ್ಲಿ ಬರೋದು ಒಂದು ತಿಂಗಳು ಮಾತ್ರ. ಇನ್ನು ನಾನು ಗಂಡನ ತಮ್ಮನೊಂದಿಗೆ ಸಂಬಂಧ ಹೊಂದಿದ್ದೇನೆ. ನಾವಿಬ್ಬರೂ ಒಂದೇ ಮನೆಯಲ್ಲಿದ್ದೇವೆ. ನನಗೆ ಒಂದು ಮಗುವಿದೆ. ಆದರೆ ನಾನು ಗಂಡನ ತಮ್ಮನ ಜತೆ ಮಲಗಿರೋ ವಿಷಯ ನನ್ನ ಗಂಡನಿಗೆ ನಿತ್ಯವೂ ಹೇಗೆ ಗೊತ್ತಾಗುತ್ತಿದೆ? ನಾನು ಉಟ್ಟಿರೋ ಬಟ್ಟೆ ಕಲರ್, ಮಾಡೋ ಕೆಲಸ ಎಲ್ಲವೂ ದುಬೈನಲ್ಲಿರೋ ಗಂಡ ಹೇಳ್ತಿದ್ದಾನೆ. ಅಲ್ಲದೇ ನನಗೆ