ಪ್ರಶ್ನೆ: ಅವಳು ಮದುವೆಯಾಗಿ ಏಳೆಂಟು ವರ್ಷಗಳಾಗಿವೆ. ಗಂಡ ಆಕೆಗಿಂತ ಹನ್ನೆರಡು ವರ್ಷ ದೊಡ್ಡವನು. ಗಂಡನಿಂದ ಆಕೆಗೆ ರತಿಸುಖ ಸಿಗುತ್ತಿಲ್ಲ. ಗಂಡ ತನ್ನ ಮೊದಲನೇ ಹೆಂಡತಿಯನ್ನ ಬಿಟ್ಟು ಇವಳನ್ನು ಮದುವೆಯಾಗಿದ್ದಾನೆ. ಹೀಗಾಗಿ ಗಂಡನ ಬಗ್ಗೆ ಅವಳಿಗೆ ತಾತ್ಸಾರವೂ ಇದೆ. ಈ ನಡುವೆ ಸೋದರ ಮಾವನನ್ನ ಪ್ರೀತಿಸುತ್ತಿದ್ದಾಳೆ. ಮಕ್ಕಳಾಗದ ಕಾರಣ ಸೋದರ ಮಾವನ ಜತೆ ಸಮಯ ಸಿಕ್ಕಾಗಲೆಲ್ಲಾ ಸಂಭೋಗ ಸುಖ ಅನುಭವಿಸುತ್ತಿದ್ದಾಳೆ. ನೇರವಾಗಿ ಸಿಗದಿದ್ದಾಗ ಫೋನ್ ನಲ್ಲೇ ಕಾಮದ ಬಗ್ಗೆ ಮಾತನಾಡಿ ಉದ್ರೇಕಗೊಂಡು ಸುಖ