ಪ್ರಶ್ನೆ: ಸರ್. ನಾನು ಮದುವೆಯಾಗಿ ಏಳು ವರ್ಷಗಳಾಗಿವೆ. ಇಷ್ಟು ವರ್ಷದ ಬಳಿಕ ನನಗೆ ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿದ್ದಾರೆ. ಆದರೆ ಗಂಡನಿಗೆ ಗಂಡು ಮಗುವೇ ಬೇಕಂತೆ. ಹೀಗಾಗಿ ನನ್ನ ಜತೆ ಒಂದು ವರ್ಷದಿಂದ ಮಲಗುತ್ತಿಲ್ಲ. ಜೊತೆಯಾಗಿ ಸೇರುತ್ತಿಲ್ಲ. ಎರಡು ವರ್ಷದಿಂದ ಮಕ್ಕಳ ಪಾಲನೆಯನ್ನೂ ಮಾಡುತ್ತಿಲ್ಲ. ನನ್ನ ಜೊತೆಗೂ ಸರಿಯಿಲ್ಲ. ರಾತ್ರಿಯೂ ನನ್ನ ಜತೆ ಮಲಗೋದಿಲ್ಲ. ಮುಂದೇನು ಮಾಡಲಿ?ಉತ್ತರ: ಗಂಡಿನ ಪ್ರತಿಷ್ಠೆ ಹಾಗೂ ಗಂಡ ಸಂತಾನ ಬೇಕೆಂದು ಕೆಲವು ವಿಕೃತ ಮನಸ್ಸುಗಳು ಹೀಗೆ