ಪ್ರಶ್ನೆ: ಸರ್. ನನಗೆ ಮದುವೆಯಾಗಿ ಒಂದು ವರ್ಷವಾಗಿದೆ. ಆದರೆ ನಮ್ಮ ಏರಿಯಾದಲ್ಲಿರೋ ಒಬ್ಬಳು ಆಂಟಿ ನನಗೆ ಪರಿಚಯವಾಗಿದ್ದಾಳೆ. ಐದಾರು ವರ್ಷಗಳಿಂದ ಶುರುವಾದ ನನ್ನ ಸ್ನೇಹ ಈಗ ಅಕ್ರಮ ಸಂಬಂಧಕ್ಕೆ ತಿರುಗಿದೆ. ಗಂಡನಿಂದ ಸುಖ ಕಾಣದ ಆಕೆ ನನಗೆ ಈಗಾಗಲೇ ಐದಾರು ಲಕ್ಷ ರೂಪಾಯಿ ಸಾಲ ಕೊಟ್ಟಿದ್ದಾಳೆ. ವಯಸ್ಸಿನಲ್ಲಿ ನನಗಿಂತ ಹದಿನೈದು ವರ್ಷ ದೊಡ್ಡವಳಿದ್ದಾಳೆ. ಆದರೂ ನನ್ನಿಂದು ರತಿಸುಖ ಪಡೆಯುತ್ತಿದ್ದಾಳೆ. ಆದರೆ ನಾನು ಮದುವೆಯಾದ ಮೇಲೆ ಅವಳು ನನಗೆ ಹೆದರಿಸಿ ಸುಖ