ಪ್ರಶ್ನೆ: ನಮ್ಮ ಕಾಲೋನಿಯಲ್ಲಿಯೇ ಆಕೆ ಇದ್ದಾಳೆ. ನನ್ನ ವಯಸ್ಸು 28 ಮತ್ತು ಅವಳ ವಯಸ್ಸು 35. ನೋಡೋಕೆ ಬೊಂಬಾಟ್ ಆಗಿದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷದಿಂದ ಆಕೆಯ ಗಂಡ ಮಾನಸಿಕ ಅಸ್ವಸ್ಥ ಆಗಿದ್ದಾನೆ. ಗಂಡ ಹುಚ್ಚ ಆಗಿರೋದ್ರಿಂದ ಆಕೆ ಸಹಜವಾಗಿಯೇ ದುಃಖದಲ್ಲಿದ್ದಳು. ಆದರೆ ಅವಳು ತನ್ನ ಪ್ರತಿಯೊಂದು ಕೆಲಸಕ್ಕೆ ನನ್ನನ್ನೇ ಅವಲಂಬಿಸಿದ್ದಾಳೆ. ನಮ್ಮ ನಡುವಿನ ಸಲುಗೆ ಇದೀಗ ಅನೈತಿಕ ಸಂಬಂಧಕ್ಕೆ ತಿರುಗಿದೆ. ಗಂಡ