ಪ್ರಶ್ನೆ: ನನ್ನ ಗೆಳೆಯ ತುಂಬಾ ಬಡವನಾಗಿದ್ದಾನೆ. ಆದರೆ ಅವನ ಮಾವನ ಮಗಳು ನೋಡೋಕೆ ದಂತದ ಗೊಂಬೆ ಇದ್ದಂತೆ ಇದ್ದಾಳೆ. ಸುರ ಸುಂದರಿಯಾಗಿರೋ ಆ ಹುಡುಗಿಯನ್ನು ನನ್ನ ಗೆಳೆಯ ಮದುವೆಯಾಗೋಕೆ ಮನಸ್ಸು ಮಾಡಿದ್ದಾನೆ. ಆದರೆ ಆ ಹುಡುಗಿ ನನ್ನ ಜತೆಗೆ ಸಲುಗೆ ಬೆಳೆಸಿಕೊಂಡಿದ್ದಾಳೆ. ನನ್ನ ಡಿಯೋ ಬೈಕ್ ಓಡಿಸುತ್ತಾಳೆ. ನನ್ನಿಂದ ಹೊಸ ಮೊಬೈಲ್ ಕೇಳಿ ಪಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಒಂದು ರಾತ್ರಿ ನನ್ನ ಜತೆ ಮಲಗಿ ಸುಖ ನೀಡಿದ್ದಾಳೆ. ಒಂದು ರಾತ್ರಿ