ಗಂಡು-ಹೆಣ್ಣಿನ ನಡುವೆ ರೋಮ್ಯಾನ್ಸ್ ನಡೆಸಲು ಮೂಡ್ ಬರಬೇಕು ಎಂಬುದೇನೋ ನಿಜ. ಆದರೆ ಕೆಲವು ಮಹಿಳೆಯರಿಗೆ ಮೂಡ್ ಬರಲು ನಿರ್ಧಿಷ್ಟ ಸ್ಥಳ ಅಥವಾ ವಾಹನಗಳೇ ಬೇಕಂತೆ. ಸ್ತ್ರೀಯರು ಪುರುಷರೊಂದಿಗೆ ಸೇರಲು ಹೆಚ್ಚಾಗಿ ಕಾರ್ ಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎನ್ನುವುದು ಬಹಿರಂಗದ ಗುಟ್ಟು.ಅನೇಕ ಸಲ ಪ್ರೇಮಿಗಳು, ದಂಪತಿಗಳು ಕಾರಿನಲ್ಲಿ ಸೇರಿರುವಾಗಲೇ ಹಲವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದದ್ದು ಇದೆ.ಕಾರಿನಲ್ಲಿ ರೋಮ್ಯಾನ್ಸ್ ಮಾಡಿದರೆ ಯಾರ ಕಣ್ಣಿಗೂ ಕಾಣೋದಿಲ್ಲ ಎಂಬ ನಂಬಿಕೆ