ಪ್ರಶ್ನೆ: ಸರ್. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿರುವೆ. ಅವಳ ವಯಸ್ಸು 26 ಮತ್ತು ನನ್ನದು ವಯಸ್ಸು 27. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪ್ರೇಮಿಸೋಕೆ ಶುರುಮಾಡಿದ್ದೇವು. ಈಗ ನನ್ನ ಸಮಸ್ಯೆ ಏನೆಂದರೆ ನಾನು ಅವಳನ್ನು ಗರ್ಭಿಣಿ ಮಾಡಿರುವೆ. ಸಮಯ ಸಿಕ್ಕಾಗಲೆಲ್ಲಾ ಅವಳ ಜೊತೆ ಲೈಂಗಿಕ ಕ್ರಿಯೆ ನಡೆಸಿರುವೆ. ಆದರೆ ಈಗ ಆಕೆಯನ್ನು ಕಂಡರೆ ಆಗುತ್ತಿಲ್ಲ. ಅವಳು ಮದುವೆ ಮಾಡಿಕೋ ಅಂತ ಬೆನ್ನು ಬಿದ್ದಿದ್ದಾಳೆ. ಮುಂದೇನು ಮಾಡಲಿ? ಉತ್ತರ: ಈ ಥರದ ಪ್ರಶ್ನೆಗಳಿಗೆ ಈ