ಪ್ರಶ್ನೆ: ನನ್ನ ಮದುವೆಯಾಗಿ ಐದು ವರ್ಷಗಳಾಗಿವೆ. ಒಂದು ಮಗುವಿದೆ. ನನ್ನ ಗಂಡ ಖಾಸಗಿ ಕಂಪನಿಯೊಂದರಲ್ಲಿ ಇದ್ದಾರೆ. ಈಗ ಅಲ್ಲಿ ಹೊಸ ಮ್ಯಾನೇಜರ್ ಬಂದಿದ್ದಾರೆ. ಗಂಡನ ಕಚೇರಿಯಲ್ಲಿನ ಮ್ಯಾನೇಜರ್ ಈಗ ನನ್ನ ಜೊತೆ ಮಲಗೋಕೆ ಸ್ಕೆಚ್ ಹಾಕ್ತಿದ್ದಾರೆ. ನನ್ನ ಗಂಡನಿಗೆ ನಿತ್ಯ ಮದ್ಯ ಕುಡಿಸಿ ಮನೆಗೆ ಕರೆದುಕೊಂಡು ಬರುತ್ತಿದ್ದಾರೆ. ಪತಿ ನನಗೆ ಆತನ ಮ್ಯಾನೇಜರ್ ಜೊತೆ ಲೈಂಗಿಕ ಕ್ರಿಯೆ ನಡೆಸು ಅಂತ ಒತ್ತಾಯಿಸುತ್ತಿದ್ದಾನೆ.ಉತ್ತರ : ನಿಮ್ಮ ಗಂಡ ನಿಮ್ಮ ಭವಿಷ್ಯ ರೂಪಿಸೋದನ್ನು ಬಿಟ್ಟು